Ambareesh : ಕಂಠೀರವ ಸ್ಟುಡಿಯೋದತ್ತ ಅಂಬಿ ಅಂತಿಮ ಯಾತ್ರೆ | Oneindia Kannada
2018-11-26 101 Dailymotion
ಇಡೀ ರಾಜ್ಯ ಅಕ್ಷರಶಃ ದುಃಖದ ಮಡುವಿನಲ್ಲಿ ಮುಳುಗಿದೆ. ಎಲ್ಲ ಸಂಭ್ರಮಗಳೂ ಶೋಕದಲ್ಲಿ ಕೊಚ್ಚಿಹೋಗಿವೆ. ಎಲ್ಲರ ಪ್ರೀತಿಯ ರೆಬೆಲ್ ಸ್ಟಾರ್ ಇನ್ನಿಲ್ಲ ಎಂಬ ಕಹಿ ಸತ್ಯವನ್ನು ಅರಗಿಸಿಕೊಳ್ಳಲಾಗದ ಸ್ಥಿತಿಯಲ್ಲಿ ಅಭಿಮಾನಿಗಳಿದ್ದಾರೆ. ಅಮರನಾಥ'ನ ಅಂತಿಮ ಯಾನ ಆರಂಭ. ಕಂಠೀರವ ಸ್ಟುಡಿಯೋದತ್ತ ಅಂಬಿ ಅಂತಿಮ ಯಾತ್ರೆ